ರಾಜ್ ಬಿ ಶೆಟ್ಟಿ ಒಬ್ಬ ಕನ್ನಡದ ನಟ, ನಿರ್ದೇಶಕ ಮತ್ತು ಸಂಭಾಷಣೆಕಾರ. ಇವರು ಕನ್ನಡ ಚಲನಚಿತ್ರೋದ್ಯಮದಲ್ಲಿ ಕೆಲಸ ಮಾಡುತ್ತಾರೆ. ಇವರು ಒಂದು ಮೊಟ್ಟೆಯ ಕಥೆ ಮತ್ತು ಗರುಡ ಗಮನ ವೃಷಭ ವಾಹನ ಎಂಬ ಚಲನಚಿತ್ರಗಳನ್ನು ನಿರ್ದೇಶಿಸಿದ್ದಾರೆ ಮತ್ತು ನಟಿಸಿದ್ದಾರೆ. === ನಟನಾಗಿ === === ನಿರ್ದೇಶಕ ಮತ್ತು ಬರಹಗಾರರಾಗಿ === == ಉಲ್ಲೇಖಗಳು ==